Surprise Me!

ಕುವೆಂಪು ಅವರು ಬರೆದ ನಾಡಗೀತೆಗೆ ಮತ್ತು ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ | Oneindia

2022-05-13 2 Dailymotion

ಋಷಿಕುಮಾರ ಸ್ವಾಮಿ ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಗೆ ಮತ್ತು ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡಪರ ಕಾರ್ಯಕರ್ತರು ಅವರಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಮುಖಕ್ಕೆ ಕಪ್ಪುಮಸಿ ಎರಚಿ ಪ್ರತಿಭಟಿಸಿದರು.

Black ink was thrown on kaali swamy face #KaliSwamy who has dishonoured the state's ballad Pro Kannada activists have applied soot ( Black ink ) on the face of right wing hate monger

#Bengaluru #Malleswaram #RishikumaraSwamy #Nadageethe #Kuvempu #ಒನ್‌ಇಂಡಿಯಾಕನ್ನಡಸುದ್ದಿ

Buy Now on CodeCanyon